Punyathma Song Lyrics Kaatera – Darshan (2024)

Punyathma Song Lyrics Kaatera punyathma song sung by singer vijay prakash music composed by v hari krishna kannada lyrics written by nagarjun sharma from latest movie kaatera

Song Credits:
Song: Punyathma Lyrical
Singer: Vijay Prakash
Lyrics: Nagarjun Sharma
Music: V Harikrishna
Label: Anand Audio

Punyathma Song Lyrics Kaatera Kannada

ಊರೆ ಹೆತ್ತಾ ಮಗಾ
ನಿಂದು ಎಂತಾ ತ್ಯಾಗ

ನೀನು ನಮ್ಮ ಪಾಲಿಗೆ
ಎಂದೂ ದೇವ್ರಯ್ಯ

ಕೊಡಲಿ ಎಟಾ ತಿಂದು
ನೆರಳ ನೀಡೋ ಮರ

ನಿಂದು ಕಾಲ ಮುಗಿದರೂ
ನಿಲ್ಲದ ಅಧ್ಯಾಯ

ಪುಣ್ಯಾತ್ಮ ಪುಣ್ಯಾತ್ಮ
ನಿನಯ್ಯ ಪುಣ್ಯಾತ್ಮ

ಮಣ್ಣಲ್ಲಿ ನಿನ್ನದೇ ಶ್ರೇಷ್ಠ ಕಥೆ
ಶ್ರೀಮಂತ ನಿನಯ್ಯಾ

ನಿಂದು ತಾಯಿ ಗುಣ
ತಿರೋದಿಲ್ಲ ಋಣ
ನೀನು ನಮ್ಮ ಪಾಲಿಗೆ
ಎಂದು ದೇವ್ರಯ್ಯ

ತಾನು ನೋವಾ ನುಂಗಿ
ಜೀವ ನೀಡೋ ಮಗ
ನಿನ್ನ ಪಡ್ಕೊಂಡಿದ್ದೆ
ಪುಣ್ಯ ಕಣಯ್ಯ

ಅನ್ನ ಕೊಡೋ ಭೂಮಿನೂ
ಹೋಗಳುತಿದೆ ನಿನ್ನನ್ನು
ಊರನ್ನೇ ಬೇಳಗೋ ವಜ್ರ ನೀನು

ಬಾಗುವುದು ಬರಸಿಡಿಲು
ಎದುರುಗಡೆ ನೀನಿರಲು
ಧೈರ್ಯದ ಮುಗಿಲು
ನೀನೆ ಕೇಳು

ಅಲೆಗೆ ಎದೆಯ ಕೊಟ್ಟು ನಿಲ್ತಾನೆ
ಇವನ ಹೆಸರ ಗುರುತಿಡುವನು
ಆ ಶಿವನೇ

ಪುಣ್ಯಾತ್ಮ ಪುಣ್ಯಾತ್ಮ
ನಿನಯ್ಯ ಪುಣ್ಯಾತ್ಮ

ಹತ್ತೂರು ಹೇಳೋ ನಿನ್ ಚರಿತೆ
ನಾ ಹಾಡೋ ಹಾಡಯ್ಯ

Leave a Reply